ಹ್ಮ್ ಅಂದುಬಿಡು ಮೇಣದ ಹಾಗೆ ಕರಗುವೆ ಇಲ್ಲ ನಿನ್ನ ನವಿಲಗರಿ ಕಡ್ಡಿಯ ಹಾಗೆ ಸೊರಗುವೆ ಹ್ಮ್ ಅಂದುಬಿಡು ಮೇಣದ ಹಾಗೆ ಕರಗುವೆ ಇಲ್ಲ ನಿನ್ನ ನವಿಲಗರಿ ಕಡ್ಡಿಯ ಹಾಗೆ ಸೊರಗುವೆ
ಸ್ವಯಂಸೃಷ್ಟಿ ಮಾಡಬೇಕು ಆನಂದ ತರಂಗ, ಸಂತುಷ್ಟ ಮನಸು ಆಗುತ್ತೀ ವಿಹಾರಿ ವಿಹಂಗ ಸ್ವಯಂಸೃಷ್ಟಿ ಮಾಡಬೇಕು ಆನಂದ ತರಂಗ, ಸಂತುಷ್ಟ ಮನಸು ಆಗುತ್ತೀ ವಿಹಾರಿ ವಿಹಂಗ